KETO DIET PLAN to lose weight – With Explanation | ಫಿಟ್ ಕನ್ನಡಿಗ | Fit Kannadiga

Keto Diet Plan: https://drive.google.com/file/d/1CZDTqsa5niOCJUQ_mgqxPLyTgjg1eWrP/view?usp=sharing

Keto Information Video: https://www.youtube.com/watch?v=dRVCVDgLhM4

Facebook: https://www.facebook.com/fitkannadiga/

ಫಿಟ್ ಕನ್ನಡಿಗನಾಗಿ ನಾನು, ನನ್ನ ಕಲಿತ ಹಾಗು ಉಪಯೋಗಿಸಿರುವ ಕೆಲವು ಫಿಟ್ನೆಸ್ ಮತ್ತು ಡಯಟ್ ನ ಮಾಹಿತಿ ನೀಡಿ ನಿಮನ್ನು ಮತ್ತು ನಿಮ್ಮ ಫ್ಯಾಮಿಲಿ ನ ಕೂಡ ಫಿಟ್ ಮಾಡಬೇಕೆಂಬುದು ನನ್ನ ಆಸೆ.
ನಾನು ಪಾಲಿಸುವ ಒಂದು ಸಿಂಪಲ್ ರೂಲ್ ಏನೆಂದರೆ, ನಾನೇ ನಿಮನ್ನು ಟ್ರೈನ್ ಮಾಡಿದರೆ ಸ್ವಲ್ಪ ಜನರನ್ನ ಮಾತ್ರ ಟ್ರೈನ್ ಮಾಡೋಕೆ ಆಗುತ್ತೆ.. ಆದ್ರೆ ನಿಮಗೆ ನಾನು ಟ್ರೈನ್ ಮಾಡೋಕೆ ಬೇಕಾದ ನಾಲೆಡ್ಜ್ ಕೊಟ್ಟರೆ ನೀವು ನಿಮನ್ನು ಹಾಗು ನಿಮ್ಮ ಸಹಪಾಠಿಗಳನ್ನೂ ಕೂಡ ಫಿಟ್ ಆಗೋಕೆ ಹೆಲ್ಪ್ ಮಾಡಬಹುದು..
#ಫಿಟ್ #ಕನ್ನಡಿಗ
#ಕನ್ನಡಫಿಟ್ನೆಸ್

Leave a Comment